ಬಸವ ಜಯಂತಿಯ ಹಾರ್ದಿಕ ಶುಭಾಷಯಗಳು

ಪ್ರೀತಿಯ ಓಂಕಾರ ಸದಸ್ಯರಿಗೆ ,

ಬಸವ ಜಯಂತಿಯ ಹಾರ್ದಿಕ ಶುಭಾಷಯಗಳು

ಜಗಜ್ಯೋತಿ ಬಸವೇಶ್ವರರ ಹೆಚ್ಚಿನ ಮಾಹಿತಿ ಮತ್ತು ಸಾಹಿತ್ಯಕ್ಕೆ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ 




Akshaya Trithiya - 2013

ಪ್ರೀತಿಯ ಓಂಕಾರ ಸದಸ್ಯರಿಗೆ ,

ಅಕ್ಷಯ ತೃತೀಯ ಶುಭಾಷಯಗಳು 


ಭಗವಂತನು ಈ ಅಕ್ಷಯ ತೃತೀಯಾ ಶುಭ ದಿನದಂದು ನಿಮ್ಮೆಲ್ಲರಿಗೂ ಆಶೀರ್ವದಿಸಿ, ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿ, ಮತ್ತು ಸಂಪತ್ತನ್ನು ಕರುಣಿಸಲೆಂದು ಆಷಿಸುತ್ತೇವೆ.

ಅಕ್ಷಯ ತೃತೀಯಾ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

ಅಕ್ಷಯ ತೃತೀಯ ಮಹತ್ವತಿಳಿಯಲು ಇಲ್ಲಿ ಕ್ಲಿಕ್ ಮಾಡಿ 


ಓಂಕಾರ ಸಮಿತಿ